ತಾವರಗೇರಾ: ಸಂತೋಷ ತಟ್ಟೆಪಳ್ಳಿ ಹಾಗೂ ಅಮರೇಶ ಹುಬ್ಬಳ್ಳಿ ಪಿಐ ಗಳಾಗಿ ಮುಂಬಡ್ತಿ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸ್ಥಳೀಯ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಪಿಎಸ್ಐ ಗಳಾದ ಸಂತೋಷ ತಟ್ಟೆಪಳ್ಳಿ ಹಾಗೂ ಅಮರೇಶ ಹುಬ್ಬಳ್ಳಿ ಅವರು ಪಿಐ ಗಳಾಗಿ ಬಡ್ತಿ ಹೊಂದಿದ್ದಾರೆ.
ಕೊಪ್ಪಳ ದ ಡಿ.ಸಿ.ಆರ್.ಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮರೇಶ ಹುಬ್ಬಳ್ಳಿ ಅವರು ಈಗ ಹೆಸ್ಕಾಂ ಪಿಐ ಆಗಿ ಗದಗ ಜಿಲ್ಲೆಗೆ ನಿಯೋಜನೆ ಗೊಂಡಿದ್ದಾರೆ. ಅದೇ ರೀತಿ ಸಂತೋಷ ತಟ್ಟೆಪಳ್ಳಿ ಬೀದರನ ನ್ಯೂ ಟೌನ್ ಪೊಲೀಸ್ ಠಾಣೆಯಿಂದ ಪಿಐ ಆಗಿ ಕಲಬುರ್ಗಿ ನಗರದ ಸಿ.ಸಿ.ಆರ್. ಬಿ ಗೆ ನಿಯೋಜನೆ ಗೊಂಡಿದ್ದಾರೆ.
ಇವರಿಬ್ಬರೂ ಮುಂದಿನ ತಮ್ಮ ಅಧಿಕಾರ ಅವಧಿಯಲ್ಲಿ ಉನ್ನತ ಸ್ಥಾನಕ್ಕೆ ಮುಂಬಡ್ತಿ ಹೊಂದಲಿ ಎಂಬುದು ತಾವರಗೇರಾ ಪಟ್ಟಣದ ಜನತೆ ಹಾಗೂ ಉದಯವಾಹಿನಿಯ ಆಶಯವಾಗಿದೆ.

Share this Article
error: Content is protected !!