Friday , September 13 2024
Breaking News

Recent Posts

ಡಿವಾಯ್ ಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಇವರಿಗೆ ಬಿಳ್ಕೋಡುಗೆ ಸಮಾರಂಭ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ಕಳೆದ ಮೂರು ವರ್ಷಗಳಿಂದ ಡಿವಾಯ್ ಎಸ್ ಪಿ ಆಗಿ ಸೇವೆ ಸಲ್ಲಿಸಿದ್ದ ರುದ್ರೇಶ ಉಜ್ಜನಕೊಪ್ಪ ಇವರಿಗೆ ಗಂಗಾವತಿ ತಾಲೂಕಿನ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ದಿನಾಂಕ 16-08-2023 ಬುಧವಾರ ಸಾಯಂಕಾಲದಂದು ಪಟ್ಟಣದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿದ್ದು ತಾಲೂಕಿನ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮ ಯಶಸ್ವಿ ಗೊಳಿಸಲು ಕೋರಿದ್ದಾರೆ.

Read More »

ಮುದಗಲ್ : ತಾಯಿ,ಮಕ್ಕಳ ಆತ್ಮಹತ್ಯೆ

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಎರೆಡು ಮಕ್ಕಳ ಜೊತೆ ತಾಯಿ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಪಟ್ಟಣದ ಮೇಗಳ‌ಪೇಟೆಯ ನಿವಾಸಿಯಾದ ಚೌಡಮ್ಮ ಗಂಡ ಹುಲ್ಲಪ್ಪ(34) ಎಂಬುವ ಮಹಿಳೆ ಮತ್ತು  ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಎಂಬುವ ಮಕ್ಕಳೊಂದಿದೆ ಮೇಗಳಪೇಟೆ ಹೊರ ವಲಯದ ಕೃಷಿ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸ್ಥಳಕ್ಕೆ ಮುದಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ನಾಗರ ಹಾವನ್ನು ಬೆದರಿಸಿದ ಬೆಕ್ಕು..!

  ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ : ಒಂದು ಗಂಟೆಗೂ ಹೆಚ್ಚುಕಾಲ ಹೆಡೆ ಎತ್ತಿದ ನಾಗರ ಹಾವನ್ನು ಬೆಕ್ಕೊಂದು ಅಡ್ಡಗಟ್ಟಿ ಓಡಿಸಿದ ಪ್ರಸಂಗ ತಾಲೂಕಿನ ಬಸಾಪೂರು ಗ್ರಾಮದಲ್ಲಿ ಶನಿವಾರ ಜರುಗಿದೆ.! ಗ್ರಾಮದ ಹೋಟೆಲ್ ವೊಂದರ ಒಳಗೆ ನುಗ್ಗಲು ಯತ್ನಿಸಿದ ಭಾರಿ ಗಾತ್ರದ ನಾಗರ ಹಾವನ್ನು ಕಂಡ ಅಲ್ಲಿದ್ದ ಸಾಕು ಬೆಕ್ಕು ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸದಂತೆ ಅಡ್ಡಗಟ್ಟಿತು. ಹಾವಿನ ಮೇಲೆ ತನ್ನ ಪಂಜಿನಿಂದ ದಾಳಿಗೆ ಮುಂದಾಗಿತು. ತನ್ನ ರಕ್ಷಣೆಗಾಗಿ …

Read More »
error: Content is protected !!