ಬಿಜೆಪಿ ಸರ್ಕಾರ ಇದ್ದರೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ : ಸಂಜಯಕುಮಾರ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಬಿಜೆಪಿ ಸರಕಾರ ಇದ್ದರೂ ಕೂಡ ರಾಜ್ಯದ ಬಿಜೆಪಿ ಕಾರ್ಯಕರ್ತರ ನೆತ್ತರು ಹರಿದರು ಕ್ಯಾರೇ ಎನ್ನುತ್ತಿಲ್ಲ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಸದಸ್ಯ ಸಂಜಯ ಕುಮಾರ ರಕ್ಕಸಗಿ ಹೇಳಿದರು. ಪಟ್ಟಣದ…
ಮುದಗಲ್ ಮೊಹರಂ ಕಲ್ಯಾಣ ಕರ್ನಾಟಕದ ದಸರಾ : ಬಿ ನಿಖಿಲ್
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಮೊಹರಂ ಕಲ್ಯಾಣ ಕರ್ನಾಟಕದ ದಸರಾ ಅದನ್ನು ನಾವು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ ನಿಖಿಲ್ ಹೇಳಿದರು. ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ಮುದಗಲ್ ಮೊಹರಂ ಹಬ್ಬದ ಶಾಂತಿ…
ತಾವರಗೇರಾ: ಪಟ್ಟಣದ ಮುಖಂಡರು ಬಿಜೆಪಿ ಸೇರ್ಪಡೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಲವು ಮುಖಂಡರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಪಟ್ಟಣದ ಮುಖಂಡರಾದ ಚಂದ್ರಶೇಖರ ನಾಲತವಾಡ, ನಾದಿರಪಾಷಾ ಮುಲ್ಲಾ, ಸಾಗರ ಭೇರಿ, ಮಹೇಶ…
ತಾವರಗೇರಾ: ಚರಂಡಿಯಲ್ಲಿ ಗಂಡು ಭ್ರೂಣ ಪತ್ತೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಚರಂಡಿಯೊಂದರಲ್ಲಿ ಗಂಡು ಮಗುವಿನ ಭ್ರೂಣ ಪತ್ತೆಯಾಗಿದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಬೆಳಿಗ್ಗೆಯಿಂದಲೇ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಸೇರಿದಂತೆ ಪೊಲೀಸರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಯವರು ಆಗಮಿಸಿ ನಂತರ ಭ್ರೂಣವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.…
ಮುದಗಲ್ : ನಾಳೆ ವಿದ್ಯುತ್ ಸರಬರಾಜು ಸ್ಥಗಿತ.
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮತ್ತು…
ಶಾಸಕರೇ ನೀವು ಪಾಳೇಗಾರರಲ್ಲ : ಎಸ್ ಎ ನಯೀಮ್
ನಾಗರಾಜ್ ಎಸ್ ಮಾಡಿವಾಳರ್ ಮುದಗಲ್ : ಲಿಂಗಸಗೂರು ಶಾಸಕರೇ ನೀವು ಪಾಳೇಗಾರರಲ್ಲ ಎಂದು ಕರವೇ ಅಧ್ಯಕ್ಷ ಎಸ್ ಎ ನಯೀಮ್ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಲವು ವರ್ಷಗಳಿಂದ ಸಮಾಜದ ಪರವಾಗಿ, ಬಡವರ…
ತಾವರಗೇರಾ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಮೃತ ವಿದ್ಯಾರ್ಥಿನಿಯನ್ನು ಸಮೀಪದ ಹಿರೇತೆಮ್ಮಿನಾಳ ಗ್ರಾಮದ ಅಕ್ಷತಾ (17) ಎಂದು ಗುರುತಿಸಲಾಗಿದೆ. ಕಳೆದ ಒಂದು…
ಶಾಸಕರು ಅಭಿವೃದ್ಧಿ ಪಥದಲ್ಲಿದ್ದಾರೆ : ರಘುವೀರ್ ಚಲುವಾದಿ
ನಾಗರಾಜ್ ಎಸ್ ಮಾಡಿವಾಳರ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರು ಅಭಿವೃದ್ಧಿ ಪಥದಲ್ಲಿದ್ದಾರೆ ಎಂದು ಭಾರತೀಯ ದಲಿತ ಫ್ಯಾಥರ ವಿಭಾಗಿಯ ಕಾರ್ಯಧ್ಯಕ್ಷ ರಘುವೀರ್ ಹೇಳಿದರು. ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪಟ್ಟಣದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಶಾಸಕರ ನೇತೃತ್ವದಲ್ಲಿ…
ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ : ಶಾಸಕ ಡಿ ಎಸ್ ಹೂಲಗೇರಿ
ನಾಗರಾಜ್ ಎಸ್ ಮಾಡಿವಾಳರ್ ಮುದಗಲ್ : ಪಟ್ಟಣದ ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ ಎಂದು ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಹೇಳಿದರು. ಗುರವಾರ ಪುರಸಭೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು ನಾನು ಕ್ಷೇತ್ರದ ಶಾಸಕ ನನಗೆ ಇಡೀ ತಾಲೂಕಿನ…
ಲಿಂಗಸಗೂರು : ಕೊಚ್ಚೆಯಲ್ಲಿ ಉರಳಾಡಿ ಶಾಸಕರ ವಿರುದ್ಧ ಪ್ರತಿಭಟನೆ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಸತತವಾಗಿ ಸುರಿಯುವ ಮಳೆಯಿಂದ ಪಟ್ಟಣದ ಮುಖ್ಯ ರಸ್ತೆಯ ಗುಂಡಿಯಲ್ಲಿ ನಿಂತಿದ್ದ ಕೊಚ್ಚೆ ನೀರಲ್ಲಿ ಉರಳಾಡಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಿಲಾನಿ ಪಾಷಾ ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ನಂತರದ ಮಾತನಾಡಿದ ಕರವೇ ಕಾರ್ಯಕರ್ತ…