ವೀರಭದ್ರಪ್ಪ ಹೂಗಾರ ನಿಧನ
ಕವಿತಾಳ : ಪಟ್ಟಣದ ನಿವಾಸಿ ಹೂಗಾರ ಸಮಾಜದ ಹಿರಿಯರು ನಿವೃತ್ತ ಹಿಂದಿ ಶಿಕ್ಷಕರಾದ ಜಿ. ವೀರಭದ್ರಪ್ಪ ಹೂಗಾರ (81) ಸೋಮವಾರ ಬೆಳಗಿನ ಜಾವ 2.30 ಕ್ಕೆ ನಿಧನ ಹೊಂದಿದರು. ಮೃತರ ಪತ್ನಿ. ಒಬ್ಬ ಪುತ್ರ. ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು…
ಕುಷ್ಟಗಿಯ ವಿರೇಶ ಶಾಸ್ತ್ರಿಯವರಿಗೆ ಒಲಿದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ
ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವೈದಿಕ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕೊಡಮಾಡುವ " ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಗೆ ಕುಷ್ಟಗಿಯ ಕಾಳಾಪುರ ಮಠದ ವೇಧಮೂರ್ತಿ ವಿರೇಶ ಶಾಸ್ತ್ರಿ ಆಯ್ಕೆ ಯಾಗಿದ್ದಾರೆ. ಕಳೆದ…
ಡಾ. ಮಹೇಶ ಜೋಷಿ ಬೆಂಬಲಿಸಲು ಮನವಿ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕನ್ನಡ ಸಾಹಿತ್ಯ ಪರಿಷತ್ತ ರಾಜ್ಯದ್ಯಾಕ್ಷ ಚುನಾವಣೆಗೆ ಸ್ಪರ್ಧಿಸಿರುವ ದೂರದರ್ಶನ ವಾಹಿನಿ ನಿವೃತ್ತ ನಿರ್ದೆಶಕ ಡಾ.ಮಹೇಶ ಜೋಷಿ ಅವರನ್ನು ಬೆಂಬಲಿಸಬೇಕೆಂದು ಜಿಲ್ಲಾ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು. ಅವರು ಪಟ್ಟಣದ ಕಸಾಪ ಅಜೀವ…
ನೂತನ ಗೃಹಪ್ರವೇಶಕ್ಕೆ ಸಸಿ ಉಡುಗೊರೆ ನೀಡಿದ ಗಣೇಶ್ ಕನ್ನಾಳ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ರಾಮಲಿಂಗಶ್ವರ ಕಾಲೋನಿ ಯಲ್ಲಿ ಗಣೇಶ್ , ರಾಘವೇಂದ್ರ ಕನ್ನಾಳ ಎಂಬುವರರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ,ಗಣ್ಯರಿಗೆಲ್ಲರಿಗೆ ವಿವಿಧ ಸಸಿಗಳನ್ನು ಉಡುಗೊರೆಯಾಗಿ ನೀಡಿದರು. ಉದಯ ವಾಹಿನಿಯೊಂದಿಗೆ ಮಾತನಾಡಿದ ಗೆಣೇಶ್ ಕನ್ನಾಳ ನಮ್ಮ ಸುತ್ತಲಿನ ಪರಿಸರ…
ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಸಿಎಂ ಹಸಿರು ನಿಶಾನೆ
ಎನ್ ಶಾಮೀದ್ ತಾವರಗೇರಾ ಬೆಂಗಳೂರು: ರಾಜ್ಯದ ರೈತರಿಗೆ ಅನುಕೂಲವಾಗುವಂತೆ ರೈತ ಸಂಜೀವಿನಿ ಯ 20 ವಾಹನಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದರು. ಈ ಸಂಧರ್ಬದಲ್ಲಿ…
ದಾಳಿಂಬೆ ಬೆಳೆ ಸಾಲ ತಂದ “ಕುತ್ತು”
ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ರೈತರೊಬ್ಬರು ದಾಳಿಂಬೆ ಬೆಳೆಯಲು ಬ್ಯಾಂಕಿನಿಂದ ಪಡೆದ ಐದು ಲಕ್ಷರೂ ಸಾಲವೀಗ ಬಡ್ಡಿ ಸೇರಿ 30 ಲಕ್ಷ ರೂ ಆಗಿದೆ, ಸಾಲ ಮರು ಪಾವತಿಸುವಂತೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಬ್ಯಾಂಕ್ ವ್ಯವಸ್ಥಾಪಕರು.…
ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ ಲೋಕಾರ್ಪಣೆ
ಎನ್ ಶಾಮೀದ್ ತಾವರಗೇರಾ ಗ್ರಾಮಗಳು ಹಸಿವಿನಿಂದ ತತ್ತರಿಸುತ್ತಿವೆ. ಕವಿಯ ಕಾವ್ಯವು ಗ್ರಾಮೀಣ ನೋವಿಗೂ ಸ್ಪಂದಿಸಬೇಕು ಎಂದು ಹಿರಿಯ ಗಾಂಧಿವಾದಿ ಹಾಗೂ ರಂಗಕರ್ಮಿ ಪ್ರಸನ್ನ ಅವರು ಸಲಹೆ ನೀಡಿದರು. ಸ್ಲಂ ಜನಾಂದೋಲನ (ಕರ್ನಾಟಕ) 11ನೇ ವಾರ್ಷಿಕೋತ್ಸವ ಅಂಗವಾಗಿ ‘ಸಾವಿತ್ರಿಬಾಯಿ ಫುಲೆ ಜಯಂತಿ…
ಗಂಗಾವತಿ ನಗರದಲ್ಲಿ ಸ್ಕೂಟರ್ ನಲ್ಲಿದ್ದ 3 ಲಕ್ಷ ರೂ ಕಳ್ಳತನ
ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಸ್ಕೂಟರನಲ್ಲಿಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ ಘಟನೆ ಜರುಗಿದೆ. ನಗರದ ತಹಸೀಲ್ದಾರ್ ಕಚೇರಿ ಹತ್ತಿರ ನಗರದ ವೇಷಗಾರರ ಕಾಲೋನಿಯ ನಿವಾಸಿ ಸುರೇಶ ಎನ್ನುವವರು ತಮ್ಮ ಭೂಮಿ ಖರೀದಿಯ ಸಬ್ ರೆಜಿಸ್ಟರಗೆ…
ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಡಿ ಕೆ ಎಸ್ ವರ್ಧನ ಶಾಲೆಗೆ ಭೇಟಿ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಲಬುರ್ಗಿ ಈಶಾನ್ಯ ವಲಯ ಶಿಕ್ಷಣ ಇಲಾಖೆ ಆಯುಕ್ತ ನಿರ್ದೇಶಕರಾದ ಡಾಕ್ಟರ್ ಡಿ ಕೆ ಎಸ್ ವರ್ಧನ ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿದ್ಯಾಗಮ ಟು ಪಾಯಿಂಟ್ ಝೀರೋ (2.0)…
ಅಧ್ಯಕ್ಷರಾಗಿ ನವೀನ್ ಜಗಿರ್ದಾರ್ ಆಯ್ಕೆ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ರಾಷ್ಟ್ರೀಯ ದಲಿತ ಸಂಘದ ಲಿಂಗಸೂರು ನಗರ ಅಧ್ಯಕ್ಷರಾಗಿ ನವೀನ್ ಜಾಗಿರ್ದಾರ್ ಹಾಗೂ ಲಿಂಗಸೂಗುರು ತಾಲೂಕ ಅಧ್ಯಕ್ಷರನ್ನಾಗಿ ನಿತಿನ್ ಖಾನಾಪುರ ರವರನ್ನು ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ. ಎಂದು ರಾಯಚೂರು ಜಿಲ್ಲಾಧ್ಯಕ್ಷ …