ಹೂಲಗೇರಿ ಆಪ್ತ ಸಹಾಯಕರಾಗಿ ರಾಘವೇಂದ್ರ ಕುದರಿ

Nagaraj M
0 Min Read

ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರ ಆಪ್ತ ಶಾಸಕರಾಗಿ ರಾಘವೇಂದ್ರ ಕುದರಿರನ್ನ  ನೇಮಕ ಮಾಡಿ ಶಾಸಕ ಹೂಲಗೇರಿ ರವರು  ಪತ್ರಿಕಾಪ್ರಕಟಣೆ ಹೊರಡಿಸಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್  ಕಾರ್ಯಕರ್ತರಾಗಿದ್ದ ರಾಘವೇಂದ್ರ ಕುದರಿ ಪಕ್ಷ ಸಂಘಟನೆಯಲ್ಲಿ  ತೊಡಗಿಸಿಕೊಂಡಿದ್ದರು ಇದೀಗ ಅವರನ್ನು ಲಿಂಗಸಗೂರು ಶಾಸಕರು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿರುವುದು ಕಾಂಗ್ರೆಸ್  ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣವಾಗಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
Share this Article
error: Content is protected !!