ತಾವರಗೇರಾ : ಯುವಕನ ಆತ್ಮಹತ್ಯೆ

Nagaraj M
0 Min Read

ಎನ್ ಶಾಮಿದ್ ತಾವರಗೇರಾ

ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮದ ಯುವಕನೊಬ್ಬ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

 

ಗ್ರಾಮದ ಕೆರೆಯ ಪಕ್ಕದಲ್ಲಿ ಅನುಮಾನಸ್ಪದವಾಗಿ ಮೊಬೈಲ್ ಹಾಗೂ ಚಪ್ಪಲಿಗಳನ್ನ ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ತಲಾಶ್ ನಡೆಸಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡರುವುದು ತಿಳಿದು ಬಂದಿದೆ. ಮೃತ ದುರ್ದೈವಿಯನ್ನ ಮಹೇಶ್ ಈರಪ್ಪ ಬಾದವಾಡಗಿ (28) ಎಂದು ಗುರುತಿಸಲಾಗಿದ್ದು ಈ ಪ್ರಕರಣದ ಕುರಿತು ತಾವರಗೇರಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this Article
error: Content is protected !!