Saturday , October 12 2024
Breaking News

Recent Posts

ತಾವರಗೇರಾ ಪೊಲೀಸರ ಭರ್ಜರಿ ಬೇಟೆ : ಆರೋಪಿಗಳ  ವಶ 

ಎನ್ ಶಾಮೀದ್  ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ   ಕಳೆದ ಒಂದು ತಿಂಗಳ ಅವಧಿಯಲ್ಲಿ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಏಳು ಮೋಟರ್ ಬೈಕ್ ಗಳು, ಹನ್ನೇರಡು ಮೊಬೈಲ್ ಗಳು ಕಳ್ಳತನ ವಾಗಿದ್ದವು. ೪೮ ತಾಸುಗಳ ಒಳಗಾಗಿ ಆರೋಪಿಗಳನ್ನು, ಕಳ್ಳತನವಾದ ಮಾಲನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಎರಡು ಪ್ರಕರಣಗಳು ದಾಖಲಾಗಿದ್ದು. ಕಳ್ಳರ ಸುಳಿವು ಪತ್ತೆ ಮಾಡಿದ ತಾವರಗೇರಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ ಎಸ್ ಟಿ, ಗಂಗಾವತಿ ಡಿ ವಾಯ್ ಎಸ್ ಪಿ  ಆರ್ …

Read More »
error: Content is protected !!