Friday , September 13 2024
Breaking News

Recent Posts

ಮೆಣೇಧಾಳ ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿ ನಿಧನ

    ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಪಂ ಅಭ್ಯರ್ಥಿ ಮೆಣೇಧಾಳ ಗ್ರಾಮದ ವಾರ್ಡ್ ನಂಬರ್ 02 ರ  ಸಾಮಾನ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ವೀರಭದ್ರಪ್ಪ ಮೆಂಟಗೇರಿ (55) ಪಾರ್ಶ್ವವಾಯು ರೋಗದಿಂದ‌ ಶನಿವಾರ ಸಂಜೆ‌ ಮೃತರಾಗಿದ್ದಾರೆ. ನಾಳೆ ನಡೆಯಲಿರುವ ಗ್ರಾಪಂ ಚುನಾವಣೆಯ ಅಭ್ಯರ್ಥಿ ವೀರಭದ್ರಪ್ಪ ಕಳೆದ‌ ಮೂರು ದಿನಗಳ ಹಿಂದೆ ಪಾರ್ಶ್ವವಾಯು ಗೆ ತುತ್ತಾಗಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತರಾಗಿದ್ದಾರೆ. ಎನ್ ಶಾಮೀದ್ ತಾವರಗೇರಾ

Read More »

ತಾವರಗೇರಾ ಪೊಲೀಸ್ ಭರ್ಜರಿ ಭೇಟೆ : ಇಬ್ಬರು ನ್ಯಾಯಾಂಗ ವಶಕ್ಕೆ

ಎನ್ ಶಾಮೀದ್ ತಾವರಗೇರಾ ತಾವರಗೇರಾ: ಇಲ್ಲಿಗೆ ಸಮೀಪದ ಮೆಣೇಧಾಳ ಗ್ರಾಮದಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ,ಮೆಣೇಧಾಳ ಗ್ರಾಮಕ್ಕೆ ಹೋಗಿ ಮದ್ಯ ಖರೀದಿಸುವದಾಗಿ ನಂಬಿಸಿ , ಓಬಳಬಂಡಿಯ ದೇವೇಂದ್ರಪ್ಪ ನಾಯಕ್ ಮತ್ತು ಬೀರಪ್ಪ ಕೆಂಗೇರಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 285 ಟೆಟ್ರಾ ಪಾಕೀಟುಗಳನ್ನು ವಶಪಡಿಸಿ ಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದು, ಠಾಣೆಯಲ್ಲಿ ಪ್ರಕರಣ …

Read More »
error: Content is protected !!